Kedareshwar Cave Temple is located at Harishchandragad, a hill fort in Ahmednagar district. The fort is a popular trekking location. Kedareshwar Cave Temple is much different from other temples. It is situated in a cave and also presence of water all year round makes the temple one of the unique temples not just in Maharashtra but in India as well. <br /> <br />ನಮ್ಮ ಹಿಂದೂ ಪುರಾಣಗಳ ಪ್ರಕಾರ ಭೂಮಿ ಎಲ್ಲಾ ಕಾಲಾಮಾನವನ್ನು 4 ಯುಗಗಳಾಗಿ ವಿಂಗಡಿಸಿದ್ದಾರೆ. ಅವುಗಳೇ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗ. ನಾವಿರುವುದು ಕಲಿಯುಗದಲ್ಲಿ ಈ ಯುಗಾಂತದಲ್ಲಿ ಸೃಷ್ಟಿಯು ಅಂತ್ಯವಾಗಿ ಮತ್ತೊಂದು ಹೊಸ ಯುಗದ ಸೃಷ್ಟಿ ಆರಂಭವಾಗುತ್ತದೆ ಎಂದು ಹಲವಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಿವೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ಮಾಹಾರಾಷ್ಟ್ರದ ಕೇದರನಾಥ ಶಿವನ ಒಂದು ದೇವಾಲಯದಲ್ಲಿ ಕಲಿಯುಗದ ಅಂತ್ಯ ಯಾವಾಗ ನಡೆಯುತ್ತದೆ ಎಂದು ನಿಖರವಾಗಿ ತಿಳಿಸುತ್ತದೆ.
